ಸಂದರ್ಶನ, ಶೃವ್ಯ ಚರಿತ್ರೆಯಲ್ಲಿ ಟಿಪ್ಪು : ನಿಧಿನ್ ಒಲಿಕಾರ್ ಸಂದರ್ಶನ – ಭಾಗ ೧ Author Ruthumana Date October 28, 2017 ಪ್ರಜೆಗಳಿಗೆ ಬೇಕಿರಲಿ. ಬೇಡದಿರಲಿ ಸರಕಾರಗಳು ಐತಿಹಾಸಿಕ ವ್ಯಕ್ತಿಗಳ ಜಯಂತಿ ಆಚರಿಸುತ್ತವೆ. ಸರಕಾರಗಳಿಗೆ ಈ ಜಯಂತಿಗಳ ಆಚರಣೆಗೆ ಅವರದ್ದೇ ರಾಜಕೀಯ...