ವಿಶೇಷ, ಚಿಂತನ, ಬರಹ ಕನ್ನಡಿಯ ಪಾದರಸದಾಚೆ ನಕ್ಕ ಮುಖ – ಭಾಗ ೧ Author ನಕುಲ್ ಕೃಷ್ಣ Date March 19, 2018 ಎ.ಕೆ. ರಾಮಾನುಜನ್ ರ ಹೆಸರನ್ನು ದಿನಪತ್ರಿಕೆಗಳ ಓದುಗರಿಗೆ ಪರಿಚಯಿಸುವಂತೆ ಮಾಡುವುದಕ್ಕೆ ನಡೆದ ಭಾರತದ ಕೊನೆಯಿಲ್ಲದ ‘ಸಂಸ್ಕೃತಿ ಸಮರ’ಗಳಲ್ಲಿ ಒಂದು,...