ಸಿನೆಮಾ, ಬರಹ ನಾನು ನೋಡಿದ ಚಿತ್ರ: ಸೂಡಾನಿ ಫ್ರಮ್ ನೈಜಿರಿಯಾ Author ಅವಿನಾಶ ತೋಟದ ರಾಜಪ್ಪ Date February 8, 2019 ಇದನ್ನೊಂದು ಶುದ್ದ ಚಿತ್ರ ವಿಮರ್ಶೆಯಾಗಿ ಬರೆಯಲು ಸಾದ್ಯವೇ ಇಲ್ಲವೆಂದು ತೋರುತ್ತಿದೆ. ವಸ್ತು ನಿಷ್ಟವಾದ ವಿಮರ್ಶೆಗೆ ಕಥಾವಸ್ತುವಿನೊಂದಿಗೆ ಒಂದು ಬೌದ್ದಿಕ...