ಸಿನೆಮಾ, ಬರಹ ಆಧುನಿಕತೆಯ ಸೋಗಿನ ‘ನಾತಿಚರಾಮಿ’ Author ಕಿರಣ್ ಮಂಜುನಾಥ್ Date February 20, 2019 ನಿಜಕ್ಕೂ ಈ ಚಲನಚಿತ್ರ ಅತ್ಯಂತ ಹೊಸದಾದ ವಸ್ತುವನ್ನು ಪರಿಶೀಲಿಸುತ್ತಿದೆ. ಅದಕ್ಕೆ ಎಲ್ಲರೂ ಜೈಕಾರ ಹಾಕುತ್ತಿದ್ದಾರೆ. ಆದರೆ, ಮೂಲಭೂತ ವಿಷಯವೆಂದರೆ...