,

ಅವರ ಸಾವು ಅಷ್ಟು ನನ್ನನ್ನು ಕೆಳಗೆ ದಬ್ಬಿ ನೋಯಿಸುತ್ತದೆ ಎಂದು ನಾನು ಎಣಿಸಿರಲಿಲ್ಲ..

ನಿಂದಾಸ್ತುತಿಯಿಂದ ಆರಂಭಿಸಿ… ನಾನು ದಶಕಗಳ ಹಿಂದಿನ ಘಟನೆ ಮೆಲುಕು ಹಾಕುವುದಿಲ್ಲ, ಅದನ್ನು ಮಾಡಲಿಕ್ಕೆ ನನ್ನ ವಯಸ್ಸೂ ಅಷ್ಟು ದೊಡ್ಡದಲ್ಲ....