ಚಿಂತನ, ಬರಹ ಅನುವಾದಕ್ಕೆ ಹೊಸ ಅರ್ಥ ನೀಡಿದ ಗಿರೀಶ್ ಕಾರ್ನಾಡರನ್ನು ನೆನೆಯುತ್ತಾ Author ಸುಕನ್ಯಾ ಕನಾರಳ್ಳಿ Date July 26, 2019 ಕಾರ್ನಾಡ್ ಪುರಾಣಕ್ಕೆ ಮತ್ತು ಇತಿಹಾಸಕ್ಕೆ ಮತ್ತೆ ಮತ್ತೆ ಹೊರಳಿಕೊಳ್ಳುತ್ತಾರೆ. ಆ ಕಾಲದಲ್ಲೇ ಉಳಿದುಬಿಡಲು ಅಲ್ಲ. ಆ ಕಾಲದ ಮತ್ತು...