ವಿಶೇಷ, ಬರಹ ಗಿರೀಶ್ ಕಾರ್ನಾಡ್ ನುಡಿ ನಮನ : ಲಕ್ಷ್ಮಣ್ ಕೆ. ಪಿ Author ಲಕ್ಷ್ಮಣ್ ಕೆ.ಪಿ Date July 8, 2019 2017 ರ ನವೆಂಬರ್ ಹೊತ್ತಿಗೆ ನಾನು ಸಿಂಗಾಪುರದಲ್ಲಿ ಅಭಿನಯ ತಜ್ಞ ಫಿಲಿಪ್ ಜೆರ್ರಿಲಿ ಅವರ ಜೊತೆಯಲ್ಲಿ ಸೋಲೋ ಪ್ರದರ್ಶನ...