ಚಿಂತನ, ಬರಹ ಹಿಂದಿಗೇಕೆ ವಿಶೇಷ ಸ್ಥಾನಮಾನ ? ಅದನ್ನು ಆರ್ಟಿಕಲ್ ೩೭೦ ರಂತೆಯೇ ತೆಗೆದುಹಾಕಿ Author ಕಾರ್ತಿಕ್ ವೆಂಕಟೇಶ್ Date October 3, 2019 ತ್ರಿಭಾಷಾ ಸೂತ್ರದ ಫಲವಾಗಿ ಉತ್ತರ ಭಾರತದಲ್ಲಿ ಮಾತನಾಡಲ್ಪಡುವ ಹಿಂದಿ ಭಾಷೆಯು ವಿಶೇಷ ಸ್ಥಾನಮಾನವನ್ನೇಕೆ ಪಡೆಯುತ್ತದೆ. ಈ ಆಷಾಢಭೂತಿತನ ಏತಕ್ಕಾಗಿ?...