ಸಿನೆಮಾ, ಬರಹ ಮ್ಯಾಕ್ಬೆತ್ – ಚಲನಚಿತ್ರ ಮತ್ತು ರೂಪಾಂತರ ಇತಿಹಾಸ Author ಡೇವಿಡ್ ಬಾಂಡ್ Date October 6, 2019 ವಿಲಿಯಂ ಶೇಕ್ಸ್ಪಿಯರ್ ನ ದುರಂತ ನಾಟಕ ‘ಮಾಕ್ಬೆತ್’ ವಿಶ್ವದ ಹಲವಾರು ಚಲನಚಿತ್ರಗಳಿಗೆ ಸ್ಪೂರ್ತಿಯಾಗಿದೆ . ಹಲವು ಚಿತ್ರಗಳು ನೇರವಾಗಿ...