ಚಿಂತನ, ಬರಹ ಅನುವಾದ ೪ : ಧ್ಯಾನಸ್ಥ ಬುದ್ಧನ ಕೈಯಲ್ಲಿನ ಕಮಲ Author ಶಶಿಕುಮಾರ್ Date March 9, 2020 ಮರಾಠಿ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಮಹಾರಾಷ್ಟ್ರದ ಪ್ರಮುಖ ಯುವ ದಲಿತ ಕವಿ. ಅನುವಾದಕ ಮತ್ತು ಪ್ರಕಾಶಕರೂ ಆಗಿರುವ ಯೋಗೇಶ್...