ಕಥನ, ಕಥೆ ಎಚ್.ಆರ್. ರಮೇಶ್ ಕಥೆ : ಲಚ್ಟಿಯೆಂಬ ಪಾರಿಜಾತ Author ಎಚ್. ಆರ್ ರಮೇಶ್ Date July 28, 2020 ನಿತ್ಯದಂತೆ ಅವೊತ್ತು ಅವನ ಅಮ್ಮನ ಪಕ್ಕದಲ್ಲಿ ಮಲಗಿದ್ದ ಅವನ ತಲೆಯ ತುಂಬೆಲ್ಲಾ ಮತ್ತೆ ನಾಳೆ ಸಿಕ್ತಾಳೆ, ಕೇಳಿಯೇ ಬಿಡಬೇಕು...