ಕಾವ್ಯ, ಬರಹ ವನಿತಾ ಅವರ ಕವನ: ಚಿನ್ನದ ಬಾತುಕೋಳಿ Author ವನಿತಾ ಪಿ Date July 17, 2020 ಮೋಟು ಲಂಗ ಉದ್ದಜಡೆ ಆಕಾಶಕ್ಕೆ ಅಂಬು ಹಾಸಿದ ಏಳುಸುತ್ತಿನ ಮಲ್ಲಿಗೆ ಕೈಗೆಟುಕು.. ಎಟುಕು ಕುಣಿದಾಗೆಲ್ಲಾ! ಬಾಯ್ತುಂಬ ನಕ್ಕಳು ಅಜ್ಜಿ...