ಕಾವ್ಯ, ಬರಹ ಏಸುವಿನ ನೆರಳಲ್ಲಿ Author ರಘುನಂದನ Date April 4, 2021 ಇವು ಈಸ್ಟರ್ ಹಬ್ಬದ ದಿನಗಳು. ಏಸು ಪ್ರಭುವನ್ನು ಶಿಲುಬೆಗೇರಿಸಿದ ದಿನವಾದ ಶುಭ ಶುಕ್ರವಾರವು ನಿನ್ನೆಯಲ್ಲ ಮೊನ್ನೆ ಆಗಿಹೋಗಿದೆ. ನಿನ್ನೆ...