ದೃಶ್ಯ, ಚಿಂತನ ಬುದ್ದಿಜೀವಿ ಬಿಕ್ಕಟ್ಟುಗಳು – ಭಾಗ ೧ : ಕೆ. ವಿ. ನಾರಾಯಣ Author Ruthumana Date October 1, 2022 ಬುದ್ಧಿಜೀವಿಗಳು ಎಂಬುವವರು ‘ಸತ್ಯವನ್ನು ಅಧಿಕಾರದ ಮುಖಕ್ಕೆ ರಾಚುವಂತೆ ಹೇಳಬೇಕು’ ಎಂಬ ಮಾತನ್ನು ಕೇಳಿದ್ದೇವೆ. ಈ ದಿನಮಾನಗಳಲ್ಲಿ ಹೀಗೆ ‘ಸತ್ಯ’ವನ್ನು...