ಚಿಂತನ, ಬರಹ ನನ್ನ ದೇಹ ನನ್ನದಲ್ಲವೇ? Author ಶೈಲಜಾ Date October 7, 2022 ೨೦೨೨ರ ಸಾಲಿನ ಸಾಹಿತ್ಯಕ್ಕೆ ನೀಡುವ ನೋಬೆಲ್ ಪಾರಿತೋಷಕವನ್ನು ಫ್ರೆಂಚ್ ಲೇಖಕಿ ಆನಿ ಎರ್ನೋ ಅವರಿಗೆ ನೀಡಲಾಗಿದೆ. ಸತ್ಯವನ್ನು ದಾಖಲಿಸುವುದೇ...