ದಾಖಲೀಕರಣ, ಶೃವ್ಯ ಆಡಿಯೋ : ಟಿಪ್ಪು ಸುಲ್ತಾನ್ ಲಾವಣಿ (Recorded 1930s) Author Ruthumana Date August 22, 2023 ಚರಿತ್ರೆಯನ್ನು ಮಾನವೀಯ ನೆಲೆಯಲ್ಲಿ ಗುರುತಿಸುವಲ್ಲಿ ಜನಪದರ ಪಾತ್ರ ಬಹಳ ಮಹತ್ವದ್ದು. ಲಾವಣಿಗಳು ಜನರೆದೆಯ ಹಾಡು. ಲಾವಣಿಗಳನ್ನು ತಾವಾಗಿ ತಾವೇ...