ಭಾಷಿಕ ಸಮುದಾಯಗಳ ಅಭಿವೃದ್ಧಿ ಮತ್ತು ಭಾಷೆಯ ಅಭಿವೃದ್ಧಿ ಜೊತೆಜೊತೆಗೇ ಸಾಗಬೇಕು-ಕೆ.ವಿ.ನಾರಾಯಣ ಅವರ ಸಂದರ್ಶನ

ಸಂದರ್ಶಿಸಿದವರು: ಭಾರತೀದೇವಿ.ಪಿ ಪ್ರ: ನಮ್ಮ ಸುತ್ತಲಿನ ಪರಿಸರ ವೇಗವಾಗಿ ಬದಲಾಗುತ್ತಿದೆ. ಆದರೆ ಬೋಧನೆ ಹಾಗೂ ಕಲಿಕಾ ವಿಧಾನಗಳು ಹಳೆಯ...