ಕಾವ್ಯ, ಬರಹ ನೀ ಇಲ್ಲದಕ್ಕ… Author ಬಸವಣ್ಣೆಪ್ಪಾ ಕಂಬಾರ Date October 15, 2016 ನೀ ಇಲ್ಲದಕ್ಕ… ಮಾವಿನ ಹಣ್ಣ ಕಪ್ಪಾಗ್ಯಾವ ಬೇವಿನ ಎಲಿ ಉಪ್ಪಾಗ್ಯಾವ ಚಿಗಿರೆಲಿ ಸಪ್ಪಗಾಗ್ಯಾವ ಮನಿಯೊಳಗಿನ ಬೆಕ್ಕು ನಾಯಿ ಬೆಪ್ಪಗ್ಯಾವ...