ಚಿಂತನ, ಬರಹ ಸಾಂಸ್ಕೃತಿಕ ವರದಿಗಾರಿಕೆ ಅಂದು-ಇಂದು Author ಬಸವರಾಜು ಮೇಗಲಕೇರಿ Date August 7, 2020 ನೀವು ಯಾವುದರ ಬಗ್ಗೆಯಾದರೂ ಬರೆಯಿರಿ, ನೀವು ಬರೆದದ್ದು ಓದುಗನಿಗೆ ಸುಲಭವಾಗಿ ಅರ್ಥವಾಗುವಂತಿರಬೇಕು. ಅರ್ಥವಾದರೆ ನೀವು ಬರಹಗಾರರಾಗಿ ಗೆದ್ದಂತೆ. ನೀವು...