ವಿಜ್ಞಾನ, ಬರಹ ಕೋವಿಡ್-19 ನ ಅಪಾಯಗಳನ್ನು ತಿಳಿಯುವುದು ಮತ್ತು ತಪ್ಪಿಸುವುದು ಹೇಗೆ ? Author ಎರಿನ್ ಬ್ರೊಮಾಜ್ Date May 16, 2020 ಕೋವಿಡ್-19 ತಡೆಗಟ್ಟುವಿಕೆಯ ನಿಯಮಗಳನ್ನು ಈಗಾಗಲೇ ಎಲ್ಲೆಡೆ ಹೇಳಲಾಗಿದೆ. ಸಾಧ್ಯವಾದಷ್ಟು ಮನೆಯಲ್ಲಿಯೇ ಇರಿ; ನೀವು ಸಾರ್ವಜನಿಕವಾಗಿ ಹೊರಗಿರುವಾಗ ಮುಖವಾಡ ಧರಿಸಿ...