ಚಿಂತನ, ಬರಹ ಜಾಹೀರಾತಿನ ಆತಂಕ, ವಾರ್ತೆಯ ಮೌನ ತುಮುಲಗಳ ನಡುವೆ ನಿಯತಕಾಲಿಕೆಯೆಂಬ ನಿರೀಕ್ಷೆ Author ಎಚ್. ಎ. ಅನಿಲ್ ಕುಮಾರ್ Date July 7, 2020 ಜಾಹೀರಾತು! ಎಷ್ಟೊಂದು ಆಕರ್ಷಕ ಪದ. ಪದವಷ್ಟೇ ಅಲ್ಲ, ಜಾಹೀರಾತುಗಳೂ ಆಕರ್ಷಕ. ಜಾಹೀರಾತುಗಳನ್ನು ಒಳಗೊಂಡೂ ಅವುಗಳೊಂದಿಗೆ ಅಂತರವನ್ನು ಉಳಿಸಿಕೊಳ್ಳಿಸಿಕೊಳ್ಳುವುದಾಗಿ ಮಾಧ್ಯಮಗಳು...