ಚಿಂತನ, ಬರಹ ಯೋಗಿ ಆದಿತ್ಯನಾಥ ಕೇವಲ ಸಂಘ ಪರಿವಾರದ ಸೃಷ್ಟಿ ಮಾತ್ರವಲ್ಲ, ಜಾತ್ಯಾತೀತ ಪಕ್ಷಗಳದ್ದೂ ಹೌದು Author ಹರ್ಷ್ ಮಂದರ್ Date April 6, 2017 ಮುಖವಾಡಗಳು ಕೊನೆಗೂ ಕಳಚಿ ಬಿದ್ದಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅವರ ನಂಬಿಕೆಯ ಬಂಟ ಹಾಗೂ ಬಿಜೆಪಿ...