ಅರ್ಥಶಾಸ್ತ್ರ, ಬರಹ ನಗರಗಳಲ್ಲಿ ಉದ್ಯೋಗಕ್ಕಾಗಿ ಡ್ಯಯೆಟ್ ಯೋಜನೆ – ಜೀನ್ ಡ್ರೀಜ಼್ Author ಜೀನ್ ಡ್ರೀಜ಼್ Date May 11, 2021 ಜೀನ್ ಡ್ರೀಜ಼್ ನಮ್ಮ ನಡುವಿನ ಅಪರೂಪದ ಆರ್ಥಿಕ ಚಿಂತಕರು. ಮನರೆಗಾ (ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ)...