ಕಾವ್ಯ, ಬರಹ ಲಕ್ಷ್ಮೀನಾರಾಯಣ ಅವರ ಕವಿತೆ – ಶಂಕಿಸಿದರೆಲ್ಲವ್ವ! Author ಎಚ್ ಲಕ್ಷ್ಮೀನಾರಾಯಣ ಸ್ವಾಮಿ Date April 4, 2017 ಶಂಕಿಸಿದರೆಲ್ಲವ್ವ ಪರಪುರುಶನ ತೊಡೆಯಲ್ಲಿ ಪವಡಿಸಿದೆಯೆಂದು ನಿನ್ನ ಘನ ಪಾತಿವ್ರತ್ಯೆಯ ಪರಂಪರೆಯ ಮೂಸೆಯಲ್ಲಿಟ್ಟು ಶೀಲವ! ಕರಿಮೈಯ ಇರುವೆಯಂತೆ ಕಂಡರಲ್ಲ ಅಲ್ಲೊಂದು...