ಕಾವ್ಯ, ಬರಹ ಮೈತ್ರೇಯಿ ಕರ್ನೂರ್ ಕವಿತೆ : ಸ್ಥಿರವಾದ ಹರಿವು Author ಮೈತ್ರೇಯಿ ಕರ್ನೂರ್ Date March 24, 2020 ಸಣ್ಣೂರ ಮಣ್ಣು ಕಣ್ಣ ಕವದದ ನಿಗಾ ನೆಗದಾಗ ಮುಗಿಲ ತುದಿಗೆ ಹೆದರಿದ ಹುಮ್ಮಸ್ಸು ಗಡಿಸೀಮಿ ದಾಟ್ಯದ ಯಳಿಗನಸ ಅಪಗೊಂಡು...