ಕಥೆ, ಬರಹ ಐದೂವರೆ ಗುಂಟೆ Author ಮಮತಾ ನಾಯಕ್ Date August 21, 2016 ಅಘನಾಶಿನಿ ಹರಿಯುವ ದೇವಮನೆ ಘಟ್ಟವಿಳಿದು ಮಿರ್ಜಾನ್ ಮುಟ್ಟುವ ಮುನ್ನ ರಾಧಕ್ಕನ ಮನೆಯಿದೆ. ಕುಮಟೆಗೂ, ಮಿರ್ಜಾನ್ ಗೂ ಮಧ್ಯದ ಕಾಡಿನಲ್ಲಿ...