ಕಾವ್ಯ, ಬರಹ ಮಹಾಂತೇಶ ಪಾಟೀಲ ಕವಿತೆ – ಋತುಗೀತ Author ಮಹಾಂತೇಶ ಕೆ ಪಾಟೀಲ Date August 24, 2017 ೧ ಬಂಡವಾಳ ಹೂಡಿವೆ ಭ್ರೂಣದಲ್ಲಿ ಈಡಿಪಸ್‍ನ ಖಾಸಾ ಹಳವಂಡಗಳು ಬಿಳಿ ಕಾಲರಿನವರದೇನೂ ತಕಾರಿಲ್ಲ: ಬೇಳೆ ಬೇಯಿಸುವುದಕ್ಕೆ ಹಣದ ಹಡದಿಯ...