ಚಿಂತನ, ಬರಹ ಕೊರೋನ ವೈರಸ್ ಸಂದರ್ಭದಲ್ಲಿ ಜಾಗತಿಕ ಎಡ – ಬಲ ರಾಜಕಾರಣ Author ಮಾರಿಯಾನೋ ಶೂಸ್ಟರ್ Date May 27, 2020 ಕರೋನಾ ವೈರಾಣು ಒಂದು ಹೊಸ ಸಾಮಾಜಿಕ ಕರಾರನ್ನೇನೂ ಜಾರಿಗೆ ತಂದುಬಿಡುವುದಿಲ್ಲ. ಈ ಸರ್ವವ್ಯಾಪೀ ವ್ಯಾಧಿಯಾದ ಕರೋನಾ ವೈರಾಣು ಪಿಡುಗು...