ವಿಶೇಷ, ಬರಹ ಉಪ್ಪಿಗಿಂತ ಮೊದಲು ನೀರು: ಮಹಡ್ ಸತ್ಯಾಗ್ರಹದ ಶತಮಾನೋತ್ಸವ ಯಾಕೆ ಮುಖ್ಯ? Author ಸಂಜಯ್ ಹೆಗ್ಡೆ Date March 23, 2026 ನಮ್ಮ ಗಣರಾಜ್ಯವು ಮಹಡ್ ಸತ್ಯಾಗ್ರಹದ ಶತಮಾನೋತ್ಸವವದ ಪ್ರಾಮುಖ್ಯತೆಯನ್ನು ಗಣನೆಗೆ ತೆಗೆದುಕೊಂಡು ಆಚರಿಸಬೇಕು. ಅಸ್ಪೃಶ್ಯತೆಯಿಂದ ಮುಕ್ತಿ ಮತ್ತು ಎಲ್ಲರಿಗೂ ಸಮಾನ...