ಕಥೆ ಯಾತ್ರೆ : ಪ್ರಸಿದ್ಧ ಝೆಕ್ ಕತೆಗಾರ್ತಿ ಯಾಕುಬಾ ಕಟಾಲ್ಪ ಕತೆ. Author ಯಕೂಬಾ ಕಟಾಲ್ಪ Date September 6, 2020 ಯೂರೋಪಿನ ಅಗ್ರ ಸಾಹಿತ್ಯಿಕ ಪ್ರಶಸ್ತಿಗಳಲ್ಲಿ ಒಂದಾದ “ಮಗ್ನೇಸಿಯಾ ಲಿಟೆರ” ಗೆ ಪಟ್ಟಿಗೊಂಡು “ಯೋಸೆಫ್ ಶ್ಕ್ವೊರೆತ್ಸ್ಕಿ” ಪುರಸ್ಕಾರಕ್ಕೆ ಪಾತ್ರವಾದ ಬರಹಗಾರ್ತಿ...