ವಿಜ್ಞಾನ, ಬರಹ ಚಿಪ್ಪುಹಂದಿ ಮತ್ತು ಕೋವಿಡ್-೧೯ Author ಟಾಮ್ ವಾನ್ ಡೂರೇನ್ Date March 29, 2020 ಪ್ರಾಣಿಗಳು ಮತ್ತು ಪರಿಸರದ ಜೊತೆಗಿನ ನಮ್ಮ ಸಂಬಂಧಗಳು ಹದಗೆಡುತ್ತಿರುದರ ಪರಿಣಾಮವಾಗಿ ಕೋವಿಡ್-೧೯ ತರಹದ ರೋಗಗಳ ಸೃಷ್ಟಿಗೆ ಅನುಕೂಲಕರವಾದ ಪರಿಸ್ಥಿತಿ...