ಬರಹ, ಪುಸ್ತಕ ಪರೀಕ್ಷೆ ನೆನಪು, ಕನಸು ಮತ್ತು ವಾಸ್ತವದ ನಡಿಗೆ – ಪಾರಿಜಾತದ ಬಿಕ್ಕಳಿಕೆ Author ಸುಶಿ ಕಾಡನಕುಪ್ಪೆ Date August 26, 2016 ಹೆಣ್ಣಿನ ಆಯ್ಕೆಗಳು ಇನ್ನೂ ಸೀಮಿತವಾಗೇ ಇವೆ. ಮದುವೆಯ ವಿಷಯದಲ್ಲೂ ಹೆಣ್ಣಿನ ಆಯ್ಕೆಗೆ ಪ್ರಾಮುಖ್ಯತೆ ಇರುವುದಿಲ್ಲ. ಇಂತಹ ಸಾಮಾಜಿಕ ಪರಿಸ್ಥಿತಿಯಲ್ಲಿ ಹೆಣ್ಣು...