ಕಾವ್ಯ, ಬರಹ ಕಂಬನಿಯ ಮೊಹರು Author ಚೈತ್ರಿಕಾ ಶ್ರೀಧರ್ ಹೆಗಡೆ Date August 31, 2016 ಮಳೆ ಸುರಿವ ಇರುಳಲ್ಲಿ ನಾನು ಮೊಂಬತ್ತಿ ಹಚ್ಚುತ್ತಿದ್ದೆ, ಅವನು ಅಲ್ಬಮ್ಮು ತೆರೆಯುತ್ತಿದ್ದ.. ಹಳೆ ದಿನಗಳ ಹರಡಿಕೊಂಡು ಕೂರುತ್ತಿದ್ದೆವು.. ಆಗಷ್ಟೆ...