ಚಿಂತನ, ಬರಹ ಸಿಂಗಪೂರ್ ಡೈರೀಸ್ : ಎರಡು ‘ಅತಿ’ ಗಳ ನಡುವೆ Author ಲಕ್ಷ್ಮಣ್ ಕೆ.ಪಿ Date January 3, 2017 ಕಳೆದ ಮೂರು ತಿಂಗಳಿಂದ ನಾನು ಕಲಿಯುತ್ತಿರುವ ಶಾಲೆಯಲ್ಲಿ ಚೈನೀಸ್ ಒಪೇರಾ ತರಬೇತಿ ನಡೆಯುತ್ತಿತ್ತು. ಮೊನ್ನೆಯಷ್ಟೇ ಅದರ ಪ್ರದರ್ಶನ ಮುಗಿದು...