ದೃಶ್ಯ, ವ್ಯಕ್ತ ಮಧ್ಯ ಕಾವ್ಯ ಹಾಗಂದ್ರೇನು ? – ಭಾಗ ೨ Author Ruthumana Date September 18, 2017 ಒಂದು ಕಾವ್ಯ ಹೇಗೆ ಹುಟ್ಟುತ್ತದೆ ?. ಅಡಿಗರು ತಮ್ಮ ಕಾವ್ಯದಲ್ಲಿ ಹೇಳುವುದು ಹೀಗೆ – “ಶ್ರವಣಬೆಳಗೊಳದ ಗೊಮ್ಮಟನಂತೆ ಪರಿಸರವನೊದ್ದು...