ಒಂದು ಕಾವ್ಯ ಹೇಗೆ ಹುಟ್ಟುತ್ತದೆ ?. ಅಡಿಗರು ತಮ್ಮ ಕಾವ್ಯದಲ್ಲಿ ಹೇಳುವುದು ಹೀಗೆ –
“ಶ್ರವಣಬೆಳಗೊಳದ ಗೊಮ್ಮಟನಂತೆ
ಪರಿಸರವನೊದ್ದು ಮೇಲೆದ್ದು
ಆಕಾಶದುದ್ದಕ್ಕು ಧ್ವನಿಸಿದಾಗ ”
ಮುಂದೆ ಕೇಳಿ .. ಸೋಮತ್ತನಹಳ್ಳಿ ದಿವಾಕರ್ ಅವರ ಉಪನ್ಯಾಸ ಸರಣಿ ‘ಕಾವ್ಯ ಹಾಗಂದ್ರೇನು’ ‘ವ್ಯಕ್ತಮಧ್ಯ’ ದಲ್ಲಿ .
ಕಾವ್ಯ ಹಾಗಂದ್ರೇನು ? – ಭಾಗ ೧ : http://ruthumana.com/2017/07/09/what-is-poetry-part-1/
ದಿವಾಕರ್ ಅವರ ಕಾವ್ಯ ವನ್ನು ಕುರಿತ ಮಾತು ಗಳು ಮನನೀಯವಾಗಿದೆ. ಚಿಂತನೆ ಗೆ ಒರೆಹಚ್ಚುತ್ತವೆ. ಎಂ ಎಸ್ ರಘುನಾಥ್ ಬೆಂಗಳೂರು