ಕಥೆ, ಬರಹ ಜಗಪದ : ಚೀನಾ ದೇಶದ ಜನಪದ ಕತೆ – ಮಹಾ ಪ್ರವಾಹ Author Ruthumana Date September 26, 2017 ಒಂದಾನೊಂದು ಕಾಲದಲ್ಲಿ ಒಬ್ಬ ವಿಧವೆ ತನ್ನ ಮಗನೊಂದಿಗೆ ಸಣ್ಣ ಊರೊಂದರಲ್ಲಿ ವಾಸಿಸುತ್ತಿದ್ದಳು.ಮುಗ್ಧ ಸ್ವಭಾವದ ಸಹೃದಯಿಯಾಗಿದ್ದ,ಸದಾಕಾಲ ಪರರ ಸಹಾಯಕ್ಕೆ ತಯಾರಿರುತ್ತಿದ್ದ...