ಚಿಂತನ, ಬರಹ ‘ಅಕಾವ್ಯ’ದ ಹರಿಕಾರ ನಿಕನೋರ್ ಪರ್ರನಿಗೊಂದು ನುಡಿ ನಮನ Author ಸಂವರ್ತ 'ಸಾಹಿಲ್' Date February 2, 2018 ಚಿಲಿ ದೇಶದ ಕವಿ ನಿಕನೋರ್ ಪರ್ರ ಮೊನ್ನೆ ೨೩ ಜನವರಿ ಯಂದು ತನ್ನ ೧೦೩ನೆ ವಯಸ್ಸಿನಲ್ಲಿ ತೀರಿಕೊಂಡ. ಪರ್ರನನ್ನ...