ಸಿನೆಮಾ, ಬರಹ ಡೇವಿಡ್ ಬಾಂಡ್ ಬರೆಯುವ ಚಿತ್ರ ಭಾರತ : ಸೈರಾಟ್(೨೦೧೬) Author ಡೇವಿಡ್ ಬಾಂಡ್ Date February 13, 2018 ಹಿಂದಿ ಚಿತ್ರಗಳನ್ನು ನೋಡುತ್ತಾ ಬೆಳೆದವರಿಗೆ ಅಂತರ್ಜಾತೀಯ ವಿವಾಹವನ್ನು ಕಥಾವಸ್ತುವನ್ನಾಗಿಟ್ಟುಕೊಂಡಿರುವ ಯಾವುದೇ ಚಿತ್ರ ಹೊಸ ಆವಿಷ್ಕಾರದಂತೆ ಕಾಣಬಹುದು. ಆದರೆ, ದಕ್ಷಿಣ...