ಸಂದರ್ಶನ, ಬರಹ ಬೆಜವಾಡ ವಿಲ್ಸನ್ ಸಂದರ್ಶನ – ಭಾಗ ೨ : ನನ್ನ ಕೈಗಳನ್ನು ನೋಡು.. ನನ್ನ ಬದುಕು ಹೇಗಾಯ್ತು ನೋಡು.. Author Ruthumana Date February 4, 2018 ಪೆಮು: ಅಲ್ಲಿಯವರೆಗೂ ಇಂತಹ ಕೆಲಸ ಮಾಡುವುದನ್ನು ನಿಮ್ಮಿಂದ ಹೇಗೆ ಮುಚ್ವಿಟ್ಟಿದ್ದರು? ಬೆವಿ: ಸ್ವಲ್ಪ ಗೊತ್ತಿತ್ತು. ಆದರೆ ಖುದ್ದಾಗಿ ನೋಡಿರಲಿಲ್ಲ....