,

ಅಧೋಲೋಕದ ಟಿಪ್ಪಣಿಗಳು – ಕಂತು ೪ (ಫ್ಯೊದರ್ ದಾಸ್ತೋವೆಸ್ಕಿಯ “Notes from Underground” ಅನುವಾದ)

-೧೦- ನಿಮಗೆ ಸ್ಪಟಿಕಮಹಲಲ್ಲಿ ಬಹಳ ನಂಬಿಕೆ, ಏಕೆಂದರೆ ಅದು ಅಮರ್ತ್ಯ. ಹೌದಪ್ಪ ಹೌದೂ, ಇದನ್ನು ಸ್ಪಟಿಕದಲ್ಲೇ ಕಟ್ಟಿದ್ದಾರೆ; ಇದು...