ಕಥನ, ಬರಹ ಅಧೋಲೋಕದ ಟಿಪ್ಪಣಿಗಳು – ಕಂತು ೮ (ಫ್ಯೊದರ್ ದಾಸ್ತೋವೆಸ್ಕಿಯ “Notes from Underground” ಅನುವಾದ) Author Ruthumana Date January 12, 2019 4 ನನಗೆ ಗೊತಿತ್ತು, ಏನೇ ಆದರೂ ನಾನೇ ಇಲ್ಲಿಗೆ ಮೊದಲು ಬಂದು ತಲುಪುತ್ತೇನೆ, ಆಗ ನಾನೇ ಆ ಖದೀಮರನ್ನ...