ಚಿಂತನ, ಬರಹ ಅರ್ಥ ೧ : ಸಂಪಾದನೆ – ಟಿ. ಎಸ್. ವೇಣುಗೋಪಾಲ್ Author Ruthumana Date January 10, 2020 ಋತುಮಾನದ ಜಗಲಿ ವೈವಿಧ್ಯಮಯ ಜ್ಞಾನ ಶಾಖೆಗಳಿಗೆ ತೆರೆದುಕೊಳ್ಳಬೇಕೆಂಬುದು ನಮ್ಮ ಆಶಯ. ಹಾಗಾಗಿ ಇದೇ ಮೊದಲ ಬಾರಿಗೆ ಅರ್ಥಶಾಸ್ತ್ರ ಸಂಬಂಧಿ...