ಅರ್ಥ ೧ : ಸಂಪಾದನೆ – ಟಿ. ಎಸ್. ವೇಣುಗೋಪಾಲ್

ಋತುಮಾನದ ಜಗಲಿ ವೈವಿಧ್ಯಮಯ ಜ್ಞಾನ ಶಾಖೆಗಳಿಗೆ ತೆರೆದುಕೊಳ್ಳಬೇಕೆಂಬುದು ನಮ್ಮ ಆಶಯ. ಹಾಗಾಗಿ ಇದೇ ಮೊದಲ ಬಾರಿಗೆ ಅರ್ಥಶಾಸ್ತ್ರ ಸಂಬಂಧಿ ಲೇಖನ ಗುಚ್ಛವನ್ನು ಪ್ರಕಟಿಸುತಿದ್ದೇವೆ. ಟಿ. ಎಸ್. ವೇಣುಗೋಪಾಲ್ ಅವರು ಕಳೆದ ತಿಂಗಳಿನಲ್ಲಿ ಬೇರೆ ಬೇರೆ ಕಡೆ ಪ್ರಕಟವಾದ ಹಲವು ಪ್ರಮುಖ ಅರ್ಥಶಾಸ್ತ್ರಜ್ಞರ ಲೇಖನಗಳನ್ನು ಅನುವಾದಿಸಿ, ಸಂಪಾದಿಸಿ ಒಂದೆಡೆ ಸೇರಿಸಿಕೊಟ್ಟಿದ್ದಾರೆ. ‘ಅರ್ಥ’ ದ ಮೊದಲ ಸಂಚಿಕೆಯನ್ನು ನೀವು ಇಲ್ಲಿ ಓದಬಹುದು , ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು . ಅರ್ಥದ ಮುಂದಿನ ಸಂಚಿಕೆಗಳ ಕೆಲವು ದೀರ್ಘ ಲೇಖನಗಳನ್ನು ಬಿಡಿಯಾಗಿ ಪ್ರಕಟಿಸಿ ಕೊನೆಗೆ ಸಂಕಲಿಸಿ ಡೌನ್ಲೋಡ್ ಮಾಡಿಕೊಳ್ಳುವ ಸೌಲಭ್ಯ ಮಾಡಿಕೊಡಲಾಗುವುದು.

ಪ್ರತಿಕ್ರಿಯಿಸಿ