ಸಂದರ್ಶನ, ಬರಹ ಮೋಡಗಳ ಮೇಲೆ : ರೊದ್ದಮ್ ನರಸಿಂಹ ಅವರೊಂದಿಗೆ ಮಾತುಕತೆ – ಭಾಗ ೨ Author Ruthumana Date March 6, 2021 ಚಿತ್ರ: ಬಿ.ಜಿ. ಗುಜ್ಜಾರಪ್ಪ / ಬುಲೆಟಿನ್ ಆಫ್ ಸೈನ್ಸಸ್ ಆರ್.ಎನ್. ಎಂದೇ ಕರೆಯಲ್ಪಡುತ್ತಿದ್ದ ರೊದ್ದಂ ನರಸಿಂಹ ಅವರದು...