ಕಥೆ, ಬರಹ ಕತೆ : ದೇವದಾಸನ ಮಿಸ್ಟೇಕು Author ಶಶಿ ತರಿಕೆರೆ Date March 24, 2021 ಅಂಗಳದಲ್ಲಿ ಬಿದ್ದಿದ್ದ ಮೂರ್ನಾಲ್ಕು ತರಹದ ಕನ್ನಡ ಹಾಗೂ ಒಂದು ಇಂಗ್ಲೀಷಿನ ದಿನಪತ್ರಿಕೆಗಳ ಮೇಲೆ ಬೀದಿನಾಯಿಯೊಂದು ಮಲಗಿತ್ತು. ಡೆಕ್ಕನ್ ಎಂಬ...