ಬರಹ, ಪುಸ್ತಕ ಪರೀಕ್ಷೆ ಪುಣೇಕರರ ಅವಧೇಶ್ವರಿ- ಒಂದು ಹೊರಳು ನೋಟ Author ಸೌಮ್ಯ ಕೋಡೂರು Date June 5, 2021 ಆಧುನಿಕ ಕನ್ನಡ ಸಾಹಿತ್ಯದಲ್ಲಿ ‘ಗಂಗವ್ವ ಗಂಗಾಮಾಯಿ’ ಯಂತಹ ಅಪರೂಪದ ಕಾದಂಬರಿಯ ಮೂಲಕ ತಮ್ಮ ಬರವಣಿಗೆಯ ಛಾಪು ಮೂಡಿಸಿ ಪರಿಚಿತರಾದವರು...