Monthly Archives: July 2021
ಪೆಗಾಸಸ್ ಪ್ರಾಜೆಕ್ಟ್ : ಗೂಡಚಾರಿ ತಂತ್ರಾಂಶ ನಿಮ್ಮ ಸುಖ ನಿದ್ದೆಗೆ ಕಾರಣವೇ?
ಪೆಗಾಸಸ್ ಕುತಂತ್ರಾಂಶ ಬಳಸಿ ದೇಶದ ಪ್ರಮುಖ ಪತ್ರಕರ್ತರು, ಸಾಮಾಜಿಕ ಹೋರಾಟಗಾರರ ಮೇಲೆ ಬೇಹುಗಾರಿಕೆ ನಡೆಸಿವ ಎಂಬ ತನಿಖಾ ವರದಿಗಳು...
ಗಿರೀಶ್ ಕಾರ್ನಾಡ್ ಸರಣಿ : ಆಸ್ಕರ್, ಕುರಸೋವಾ ಮತ್ತು ಕಾರ್ನಾಡ್
೧೯೪೦ ರ ದಶಕದ ಜಪಾನೀ ಚಿತ್ರಗಳು; ಅವುಗಳು ಆಸ್ಕರ್ ಪ್ರಶಸ್ತಿಯ ಸ್ವರೂಪದ ಮೇಲೆ ಮಾಡಿದ ಪರಿಣಾಮ; ಯುರೋಪಿನ ಚಿತ್ರಗಳನ್ನು...
ಭಾರತದಲ್ಲಿ ಕುದುರೆಗಳು ಮತ್ತು ಋಗ್ವೇದ
ಕ್ರಿ.ಪೂ 8000ರ ಹೊತ್ತಿಗೆ ಭಾರತದ ಕಾಡು ಕುದುರೆಗಳು ಕಣ್ಮರೆಯಾದವು . ಆದರೆ ಋಗ್ವೇದದಲ್ಲಿ ಹಸುವಿಗಿಂತ ಹೆಚ್ಚಿಗೆ ಅವುಗಳ ಉಲ್ಲೇಖವಿದೆ...
ಡ್ಯುಯೆಟ್: ’ಹೇಗೆ’ ಎನ್ನುವುದಕ್ಕಿಂತ ಮೊದಲು ‘ಏಕೆ’ ಅನ್ನುವುದನ್ನು ಯೋಚಿಸೋಣ.
ಪ್ರಸ್ತಾಪದ ಮೊದಲ ಪ್ಯಾರಾದಲ್ಲೇ ಕೋವಿಡ್-೧೯ರ ಪಿಡುಗಿನಿಂದಾಗಿ ಜಾರಿಯಾದ ಲಾಕ್‌ಡೌನ್ ಇಂದ ಅಪಾರವಾಗಿ ಉದ್ಯೋಗ ನಷ್ಟ ಆಗಿದೆ ಹಾಗೂ ಹಿಂದೆ...
ಋತುಮಾನಕ್ಕೆ ಐದು ಸಂವತ್ಸರಗಳು
ಇಂದಿಗೆ ಋತುಮಾನ ಶುರುವಾಗಿ ಐದು ವರ್ಷಗಳು ತುಂಬಿತು . ನಾವಂದುಕೊಂಡಿದ್ದಕ್ಕಿಂತ ತುಸು ಹೆಚ್ಚೇ ಸಾಧಿಸಿದ್ದೇವೆ ಎಂಬ ಸಂತೃಪ್ತಿ ನಮಗೆ....
ಡ್ಯುಯೆಟ್ : ಸಣ್ಣ ಪಟ್ಟಣಗಳಲ್ಲಿ ಲೋಕೋಪಯೋಗಿ ಕೆಲಸಗಳಲ್ಲಿ ಉದ್ಯೋಗ ಕಾರ್ಯಕ್ರಮ
ಪ್ರಣಬ್ ಬರ್ದಾನ್ ಪ್ರಖ್ಯಾತ ಅರ್ಥಶಾಸ್ತ್ರಜ್ಞರು. ಅವರು ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಪ್ಯಾಧ್ಯಾಪಕರು. ಅವರ ಪ್ರತಿಕ್ರಿಯೆಯನ್ನು ಇಂದು ಪ್ರಕಟಿಸುತ್ತಿದ್ದೇವೆ....
ತುಳು ಚಳುವಳಿಯ ಹಿನ್ನಲೆ – ೨ : ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ಮತ್ತು ಸಾಂವಿಧಾನಿಕ ಮಾನ್ಯತೆಗಾಗಿ ತುಳುವಿನ ಹೋರಾಟ
ತುಳುವಿಗೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು ಎಂಬ ಆಗ್ರಹ ತುಳುನಾಡಿನಲ್ಲಿ ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಕನ್ನಡ ಮತ್ತು ತುಳು...
ಡ್ಯುಯೆಟ್: ಅನೌಪಚಾರಿಕ ಕೆಲಸಗಾರರಿಗೂ ಸಾಮಾಜಿಕ ರಕ್ಷಣೆ ಸಿಗುವಂತಾಗಲಿ
ಕಳೆದ ಮೇ ೧೧ ರಂದು ನಗರಗಳಲ್ಲಿ ಉದ್ಯೋಗಕ್ಕಾಗಿ ಡ್ಯಯೆಟ್ ಯೋಜನೆ ಎಂಬ ವಿಷಯವಾಗಿ ಜೀನ್ ಡ್ರೀಜ಼್ ಅವರ ಪ್ರಸ್ತಾವನೆಯನ್ನು...
ಎರಡು ಕವನ : ಬೆಳಕು, ಬೆಳಕು ಕೂಡಿ, ಅಂಜನ, ಅಂಜನ ಸೇರಿ
ಮೊದಲು, ಅವರು ಬಂದದ್ದು ಇಂಗ್ಲಿಶಿನಲ್ಲಿ First They Came ಎಂದು ಹೆಸರುವಾಸಿಯಾಗಿರುವ ಪದ್ಯದ ಭಾವಾನುವಾದ. ಇದು ಜರ್ಮನ್ ಪಾದ್ರಿ...