ಚಿಂತನ, ಬರಹ ಶಾಪಗ್ರಸ್ಥರ ಸಿಟ್ಟು : ಒರ್ಹಾನ್ ಪಾಮುಕ್ ಪ್ರಬಂಧ Author ಒರ್ಹಾನ್ ಪಾಮುಕ್ Date July 14, 2022 “ಇಸ್ತಾನ್‌ಬುಲ್ ದ್ವೀಪದಲ್ಲಿರುವ ನಿರ್ಗತಿಕ ಮುದುಕನೊಬ್ಬ ನ್ಯೂಯಾರ್ಕ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಕ್ಷಣಮಾತ್ರದಲ್ಲಿ ಅನುಮೋದಿಸಿದರೆ ಅಥವಾ ಇಸ್ರೇಲಿ ಆಕ್ರಮಣದಿಂದ ಬೇಸತ್ತ...