ಚಿಂತನ, ಬರಹ ಟ್ರಾಫಿಕ್ ಮತ್ತು ಧರ್ಮ : ಒರ್ಹಾನ್ ಪಾಮುಕ್ ಪ್ರಬಂಧ Author ಒರ್ಹಾನ್ ಪಾಮುಕ್ Date July 31, 2022 ನಾವು ತೆಹ್ರಾನ್ ನ ದಕ್ಷಿಣ ಭಾಗದ ಹೊರವಲಯವೊಂದರಲ್ಲಿದ್ದ ಬಡಜನರು ವಾಸಿಸುವ ಪ್ರದೇಶವೊಂದರಲ್ಲಿ ಪ್ರಯಾಣಮಾಡುತ್ತಿದ್ದೆವು. ಕಿಟಕಿಯ ಮೂಲಕ ರಸ್ತೆಯುದ್ದಕ್ಕೂ ಇದ್ದ...